Information

ಟ್ಯಾಬ್ಲೆಟ್‌ಗಳಲ್ಲಿನ ಕೆಂಪು ಮತ್ತು ನೀಲಿ ರೇಖೆಗಳನ್ನು ಗಮನಿಸಿದ್ದೀರಾ? ಅದರ ವಿವರಣೆ ನಿಮಗಾಗಿ.!

ಟ್ಯಾಬ್ಲೆಟ್ ಹಾಳೆಗಳ ಹಿಂಭಾಗವನ್ನು ನೀವು ಎಂದಾದರೂ ಗಮನಿಸಿದ್ದೀರಾ? ಕೆಲವು ಮಾತ್ರೆಗಳು ಕೆಂಪು ರೇಖೆಗಳನ್ನು ಹೊಂದಿದ್ದರೆ ಕೆಲವು ಹಸಿರು ರೇಖೆಗಳನ್ನು ಹೊಂದಿವೆ. ಇದು ಡಿಸೈನ್ ಗಾಗಿ ಮಾಡಿದ್ದಲ್ಲ. ನಮ್ಮ ಆರೋಗ್ಯದ ಬಗ್ಗೆ ನಮಗೆ ತಿಳಿಸಲು.

ರೆಡ್ ಲೈನ್ :
ಕೆಂಪು ಸಾಲನ್ನು ಹೊಂದಿರುವ ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು. ಆಂಟಿ ಬಯೋಟಿಕ್ ಮಾತ್ರೆಗಳಿಗೆ ಇದು ಇರುತ್ತದೆ. RX ಎಂದೂ ಕೂಡ ಇರುತ್ತದೆ.ವೈದ್ಯಕೀಯ ಅಂಗಡಿಯವರು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಈ drugs ಔಷಧಿಗಳನ್ನು ನೀಡಬಾರದು.

ನೀಲಿ ಗೆರೆ :
ಈ ಟ್ಯಾಬ್ಲೆಟ್‌ಗಳಿಗೆ ಯಾವುದೇ ಪ್ರಿಸ್ಕ್ರಿಪ್ಷನ್ ಅಗತ್ಯವಿಲ್ಲ. ಜ್ವರಕ್ಕೆ ತೊಗೊಳೋ ಪಾತ್ರೆಗಳಲ್ಲಿ ಈ ಲೈನ್ ಇರುತ್ತದೆ.

Comment here