Story Pic

ಲೇಡಿ ಡಾಕ್ಟರ್ ಜೊತೆ ಕೋವಿಡ್ ಪೇಷಂಟ್ ಲವ್ ? – ಈ ಫೋಟೋ ಹಿಂದಿನ ನಿಜವಾದ ಸತ್ಯ ಇಲ್ಲಿದೆ !

ಕೋವಿಡ್ -19 ಸೋಂಕಿತ ಓವ್ರ ರೋಗಿಗೆ ಡಾಕ್ಟರ್ ಜೊತೆಗೆ ಚಿಕಿತ್ಸೆಯ ನಡುವೆ ಪ್ರೀತಿ ಹುಟ್ಟಿತು. ಕರೋನಾದಿಂದ ಅವರು ಚೇತರಿಸಿಕೊಂಡಾಗ ಇಬ್ಬರೂ ಅದೇ ಆಸ್ಪತ್ರೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಎಂದು ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ಗಳಾಗಿವೆ. !!

ಫೋಟೋವರೆಗೂ ಇದು ನಿಜವೇ ! ಆದರೆ ಕೆಲವು ವಿಷಯಗಳು ಕಲ್ಪಿತ. ವಾಸ್ತವವಾಗಿ ಇಬ್ಬರೂ ಡಾಕ್ಟರ್ಸ್. ಈಜಿಪ್ಟಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಡುವೆ 2018 ರಿಂದಲೇ ಪ್ರೀತಿ ಉಂಟಾಗಿದೆ. ಇಬ್ಬರೂ ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಮದುವೆಗೂ ಮೊದಲು ಪ್ರಿ ವೆಡ್ಡಿಂಗ್ ಶೂಟ್ ಮಾಡುವುದಕ್ಕೆ ನಿರ್ಧರಿಸಿದರು. ಕರೋನಾ ವಿರುದ್ಧ ಧೈರ್ಯವಾಗಿ ಹೋರಾಡಿ ಎಂದು ಒಳ್ಳೆಯ ಸಂದೇಶ ನೀಡುವುದಕ್ಕೆ ಈ ಫೋಟೋ ತೆಗೆಯಲಾಯಿತು.

Comment here