Information

ಲೀಟರ್ ಪೆಟ್ರೋಲ್ ಗೆ 6 ಪೈಸೆ…ಟಾಯ್ಲೆಟ್ ನಿರ್ವಹಣೆಗಾಗಿ ವಸೂಲಿ ಮಾಡುತ್ತಾರೆಂದು ನಿಮಗೆ ಗೊತ್ತಾ?

ಲೀಟರ್ ಡೀಸೆಲ್ ಅಥವಾ ಪೆಟ್ರೋಲ್ ಗೆ ನಾವು 4 ರಿಂದ 6 ಪೈಸೆಗಳನ್ನು ಕೇವಲ ಟಾಯ್ಲೆಟ್ ನಿರ್ವಹಣೆಗಾಗಿ ಪೆಟ್ರೋಲ್ ಬಂಕ್ ನವರಿಗೆ ನೀಡುತ್ತಿದ್ದೇವೆಂಬ ವಿಷಯ ನಿಮಗೆ ಗೊತ್ತಾ? ಹೌದು…ಇದು ಸತ್ಯ. ಎಲ್ಲಾ ಪೆಟ್ರೋಲ್ ಬಂಕ್ ನವರು ನಮ್ಮಿಂದ ಈ ರೀತಿಯಾಗಿ ವಸೂಲಿ ಮಾಡುತ್ತಿದ್ದಾರೆ.


ಪ್ರತಿ ಪೆಟ್ರೋಲ್ ಬಂಕ್ ನವರು ತಮ್ಮ ಗ್ರಾಹಕರಿಗಾಗಿ ಟಾಯ್ಲೆಟ್, ಕುಡಿಯುವ ನೀರು, ಗಾಳಿ ಯನ್ನು ಉಚಿವಾಗಿ ನೀಡಿದರೇ ಮಾತ್ರ ಪೆಟ್ರೋಲ್ ಬಂಕ್ ನಡೆಸಲು ಅನುಮತಿ ಸಿಗುತ್ತದೆ. ಬಹಳಷ್ಟು ಪ್ರಯಾಣಿಕರು ಟಾಯ್ಲೆಟ್ ಗೆ ಹೋಗಬೇಕೆಂದರೆ…ಸಾರ್ವಜನಿಕ ಶೌಚಾಲಯಗಳಿಗಾಗಿ ಅಥವಾ ನಿರ್ಮಾನುಷವಾದ ಜಾಗಗಳಿಗಾಗಿ ಹುಡುಕಾಟ ನಡೆಸುತ್ತಾರೆಯೇ ಹೊರತು ಪೆಟ್ರೋಲ್ ಬಂಕ್ ಗಳಿಗೆ ಹೋಗುವುದಿಲ್ಲ. ಇನ್ನು ಮುಂದೆ ನೀವು ಹೀಗೆ ಮಾಡಬೇಕಾಗಿಲ್ಲ. ತುರ್ತು ಪರಿಸ್ಥಿತಿಯಲ್ಲಿ ನೀವು ನೇರವಾಗಿ ಪೆಟ್ರೋಲ್ ಬಂಕ್ ಗೆ ಹೋಗಿ, ನಿಮ್ಮ ಅಗತ್ಯವನ್ನು ಪೂರೈಸಿಕೊಳ್ಳಿ. ಇದು ನಿಮ್ಮ ಹಕ್ಕು

Comment here