EntertainmentViral

ಆಗ ಚಾಂಪಿಯನ್. ಈಗ ಪೋರ್ನ್ ಸ್ಟಾರ್ ಆಗಿ ಬದಲಾದಳು. ಕಾರಣ ಗೊತ್ತೇ ?

ಒಮ್ಮೆ ಪೋರ್ನ್ ಸ್ಟಾರ್ ಆಗಿ ಮೆರೆದು ಅದರಿಂದ ಹೊರಬಂದು ಭಾರತದಲ್ಲಿ ನೆರೆ ಊರಿ ಬಾಲಿವುಡ್ ನಲ್ಲಿ ಸಿನಿಮಾ ತಾರೆಯಾಗಿ ಬದಲಾದ ಸನ್ನಿ ಲಿಯೋನ್ ನಮಗೆ ಗೊತ್ತೇ ಇದೆ. ಸನ್ನಿ ಲಿಯೋನ್ ಮಾಡುವ ಸಾಮಾಜಿಕ ಸೇವೆಗಳು ಆಕೆಯನ್ನು ಒಬ್ಬ ಪೋರ್ನ್ ತಾರೆ ಎಂದು ಜನ ನೋಡದೇ ಗೌರವದಿಂದ ಕಾಣುತ್ತಾರೆ. ಆದರೆ ಇಲ್ಲೊಬ್ಬಳು ರೇಸ್ ಕಾರ್ ಚಾಂಪಿಯನ್ ಆಗಿ ನಂತರ ಪೋರ್ನ್ ಸ್ಟಾರ್ ಆಗಿ ಬದಲಾಗಿದ್ದಾಳೆ.ಅವಳೇ ರೇನಿ ಗ್ರೇಸಿ.

ಆಸ್ಟ್ರೇಲಿಯಾದ ರೆನೀ ಗ್ರೇಸಿ, 25 ವರ್ಷ, ಚಿಕ್ಕ ವಯಸ್ಸಿನಲ್ಲಿಯೇ ಚಾಂಪಿಯನ್‌ಶಿಪ್ ರೇಸಿಂಗ್‌ನಲ್ಲಿ ದಾಖಲೆ ನಿರ್ಮಿಸಿದರು.ಹೆಸರು, ಹಣ ಮತ್ತು ಸೌಲಭ್ಯಗಳು ರೇನಿ ಗ್ರೇಸಿಯ ಜೀವನವೇ ಬದಲಾಯಿಸಿದವು. ಆದರೆ ಜೀವನದಲ್ಲಿ ಎಲ್ಲಾ ಒಳ್ಳೆಯದೇ ನಡೆದರೆ ಅರ್ಥ ಏನಿದೆ ? ರೇನಿ ಗ್ರೇಸಿಯ ಅದೃಷ್ಟ ಕೆಟ್ಟಿತ್ತು. ಅವಳು ರೇಸಿನಲ್ಲಿ ಸೋತಳು. ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಕಳೆದುಕೊಂಡು ಬೀದಿಗೆ ಬಂದಳು. ಬದುಕುವುದಕ್ಕೆ ಮನೆ ಕೂಡ ಇಲ್ಲವಾಯಿತು.

ಮಲಗಲು ಕಾರಿನ ಅಂಗಳವೇ ಸಾಕಾಯಿತು. ಆದರೆ ಹಣ ಬೇಕಲ್ಲ ! ಏನು ಮಾಡುವುದು ? ಹಣ ಮಾಡಲು ಯಾವ ಮಾರ್ಗವಿದೆ ? ಎಂದು ಆಕೆ ಹುಡುಕಿದಳು. ಕೊನೆಗೆ ಒಂದು ದಿನ ಅಡಾಲ್ಟ್ ಸೈಟ್ ನೋಡಿ ನಾನೂ ಕೂಡ ಪೋರ್ನ್ ವಿಡಿಯೋ ಮಾಡಬೇಕು ಎಂದು ತೀರ್ಮಾನ ಮಾಡಿದಳು. ಫೋಟೋ, ವೀಡಿಯೋಗಳನ್ನು ಮಾಡಿ ಅಡಲ್ಟ್ ಸೈಟಿನಲ್ಲಿ ಅಪ್ಲೋಡ್ ಮಾಡಿದಳು. ಒಂದೇ ತಿಂಗಳಲ್ಲಿ ಆಕೆ ಲಕ್ಷ ಲಕ್ಷ ಸಂಪಾದನೆ ಮಾಡಿದಳು.

ಒಮ್ಮೆ ಚಾಂಪಿಯನ್ ಆದವಳು ಈಗ ಪೋರ್ನ್ ಸ್ಟಾರ್ ಆದ ಬಗ್ಗೆ ಆಕೆಗೆ ಕಿಂಚಿತ್ತೂ ಬೇಸರವಿಲ್ಲ.ಏಕೆಂದರೆ ತಾನು ಮಾಡಿದ್ದು ತಪ್ಪು ಎಂದು ಆಕೆಗೆ ಅನ್ನಿಸಿಲ್ಲವಂತೆ.ತನ್ನ ಜೀವನದಲ್ಲಿ ತೆಗೆದುಕೊಂಡ ಸರಿಯಾದ ನಿರ್ಣಯ ಇದೆ ಎಂದು ಆಕೆ ಹೇಳುತ್ತಾರೆ.ನನ್ನ ಬಗ್ಗೆ ಯಾರೇನೂ ತಿಳಿದುಕೊಂಡರೂ ನನಗೆ ಅಭ್ಯಂತರ ಇಲ್ಲ ಎನ್ನುತ್ತಾರೆ

Comment here